•  
  •  
  •  
  •  
Index   ವಚನ - 207    Search  
 
ರುದ್ರಾಕ್ಷೆಯ ನೋಡುವುದರಿಂದ, ಮುಟ್ಟುವದರಿಂದ, ನೆನೆಯುವದರಿಂದ, ಧರಿಸುವುದರಿಂದ, ಪೂಜಿಸುವುದರಿಂದ ಸಮಸ್ತ ಜನಗಳು ಲೋಕದಲ್ಲಿ ಪಾತಕಂಗಳಿಂದ ಬಿಡುಗಡೆ ಹೊಂದುವರಯ್ಯ ಶಾಂತವೀರೇಶ್ವರಾ
Transliteration Rudrākṣeya nōḍuvudarinda, muṭṭuvadarinda, neneyuvadarinda, dharisuvudarinda, pūjisuvudarinda samasta janagaḷu lōkadalli pātakaṅgaḷinda biḍugaḍe honduvarayya śāntavīrēśvarā