ಯಾರು ಸರ್ವಾಂಗ ಉದ್ಧೂಳನವ ಉಳ್ಳವರು,
ಯಾರು ರುದ್ರಾಕ್ಷೆಮಾಲೆ ಧರಿಸಿದವರು,
ಆ ಮಹಾ ಪುರುಷರು ಇಲ್ಲಿ ರುದ್ರಸ್ವರೂಪರೆ
ಸಂದೇಹವಿಲ್ಲ ಶಾಂತವೀರೇಶ್ವರಾ
Transliteration Yāru sarvāṅga ud'dhūḷanava uḷḷavaru,
yāru rudrākṣemāle dharisidavaru,
ā mahā puruṣaru illi rudrasvarūpare
sandēhavilla śāntavīrēśvarā