“ಯಜಾ ಮಹೀ” ಎಂಬ
ಋಗ್ವೇದ ಮಂತ್ರ ಪ್ರಸಿದ್ಧಾನಾದ
ದೇವಾಧಿದೇವನಾದ ಪರಮೇಶ್ವರನು
ಸಮಸ್ತ ಮಂಗಲಂಗಳಿಗೆ ಮಿಗಿಲಾಗಿ ಆಶ್ರಯವಾದ ಕಾರಣ
ಶಿವ ಶಬ್ದದಿಂದ ಕರೆಯಲು ಯೋಗ್ಯನಾಗಿ ಪ್ರಸಿದ್ಧನಯ್ಯ
ಶಾಂತವೀರೇಶ್ವರಾ
Transliteration “Yajā mahī” emba
r̥gvēda mantra prasid'dhānāda
dēvādhidēvanāda paramēśvaranu
samasta maṅgalaṅgaḷige migilāgi āśrayavāda kāraṇa
śiva śabdadinda kareyalu yōgyanāgi prasid'dhanayya
śāntavīrēśvarā