•  
  •  
  •  
  •  
Index   ವಚನ - 261    Search  
 
ಬ್ರಹ್ಮ ವಿಷ್ಣು ಮೊದಲಾದ ದೇವತೆಗಳಿಗೆ ಭುವನಂಗಳ ಸೃಷ್ಟಿ ಸ್ಥಿತಿ ಮೊದಲಾದ ಕರ್ಮಂಗಳಲ್ಲಿ ಸಾಮರ್ಥ್ಯವು ಈ ಪಂಚಾಕ್ಷರ ಮಂತ್ರದ ಮಹತ್ವದ ದೆಸೆಯಿಂದ ಹುಟ್ಟುವುದಯ್ಯ ಶಾಂತವೀರೇಶ್ವರಾ
Transliteration (Vachana in Roman Script) Brahma viṣṇu modalāda dēvategaḷige bhuvanaṅgaḷa sr̥ṣṭi sthiti modalāda karmaṅgaḷalli sāmarthyavu ī pan̄cākṣara mantrada mahatvada deseyinda huṭṭuvudayya śāntavīrēśvarā Read More