•  
  •  
  •  
  •  
Index   ವಚನ - 57    Search  
 
ತನ್ನ ಸ್ವಕಾಯಕದಿಂದ ಮಾಡುವ ಭಕ್ತನ ವ್ರತವೆ ವ್ರತ; ಆತನಾಚಾರವೆ ಸತ್ಯ; ಆತನಾಶ್ರಯದ ಶೇಷವೆ ಸಂಜೀವನ ಪ್ರಸಾದ. ಆತನ ರೂಪೇ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ನಷ್ಟರೂಪು.
Transliteration Tanna svakāyakadinda māḍuva bhaktana vratave vrata; ātanācārave satya; ātanāśrayada śēṣave san̄jīvana prasāda. Ātana rūpē ācārave prāṇavāda rāmēśvaraliṅgada naṣṭarūpu.
Music Courtesy: