ಅ ಲಿಂಗ ನಿಷ್ಠೆ ಎಂತೆಂದೂಡೆ,
ಇಷ್ಟಲಿಂಗವನು [ವಿಶ್ವಾಸಿಸಿ]
ಸ್ಥಾವರ ಲಿಂಗದ ಪೂಜೆಯನು ಆವಾತ ಮಾಡುವನೊ
ಆತನು ನೂರು ನಾಯಿಗಳ ಯೋನಿಯಲ್ಲಿ ಹುಟ್ಟಿ
ಚಾಂಡಾದ್ವಾರವನೆಯ್ದುವನಯ್ಯ
ಶಾಂತವೀರೇಶ್ವರಾ
Transliteration A liṅga niṣṭhe entendūḍe,
iṣṭaliṅgavanu [viśvāsisi]
sthāvara liṅgada pūjeyanu āvāta māḍuvano
ātanu nūru nāyigaḷa yōniyalli huṭṭi
cāṇḍādvāravaneyduvanayya
śāntavīrēśvarā