ಪರತಂತ್ರವಿಲ್ಲದ ಇಷ್ಟಲಿಂಗವುಳ್ಳ ಆವಾತನು
ಲಿಂಗಾಂಗಿಯಾದೊಡೆ ಸ್ಥಾವಲಿಂಗದ
ಪ್ರಸಾದವನು ಸ್ವೀಕರಸುವನೊ
ಆತನು ನರಕವನೆಯ್ದುವನಯ್ಯ
ಶಾಂತವೀರೇಶ್ವರಾ
Transliteration Paratantravillada iṣṭaliṅgavuḷḷa āvātanu
liṅgāṅgiyādoḍe sthāvaliṅgada
prasādavanu svīkarasuvano
ātanu narakavaneyduvanayya
śāntavīrēśvarā