•  
  •  
  •  
  •  
Index   ವಚನ - 472    Search  
 
ಸಂಸಾರ ವಿದ್ರಾವಕನಾದ ಪರಮೇಶ್ವರನ ಪ್ರಸಾದವು ಅಗ್ನಿ ರುದ್ರ ಸೂರ್ಯರುಗಳ ಸ್ವರೂಪಗಳಲ್ಲಿ, ಪಿಂಡದ ರೂಪದಲ್ಲಿ ಮಗನನು ಕೊಡುವುದು. ಉಪನಿಷತ್ತುಗಳು ಹೇಳುವ ಬಹಳ ಪ್ರಸಂಗಗಳಿಂದೇನು ಪ್ರಯೋಜನವಯ್ಯ ಶಾಂತವೀರೇಶ್ವರಾ
Transliteration Sansāra vidrāvakanāda paramēśvarana prasādavu agni rudra sūryarugaḷa svarūpagaḷalli, piṇḍada rūpadalli magananu koḍuvudu. Upaniṣattugaḷu hēḷuva bahaḷa prasaṅgagaḷindēnu prayōjanavayya śāntavīrēśvarā