ಆ ಆತ್ಮನೆ ಪ್ರಕೃತಿ ಸಂಬಂಧವಾದ ಗುಣಗಳಿಂದ
ಆವರಿಸಿದವನಾಗಿ ಅಜ್ಞಾನಿಯಾಗಿಹನು.
ಅದು ಕಾರಣ ತನ್ನಲ್ಲಿರುವ ನಿಯಾಮಕವಾದ
ಷಡ್ಗುಣೈಶ್ವರಯ್ಯ ಸಂಪನ್ನನಾದ ಪ್ರೇರಕನಾದ ಶಿವನನು ಕಾಣನಯ್ಯ
ಶಾಂತವೀರೇಶ್ವರಾ
Transliteration Ā ātmane prakr̥ti sambandhavāda guṇagaḷinda
āvarisidavanāgi ajñāniyāgihanu.
Adu kāraṇa tannalliruva niyāmakavāda
ṣaḍguṇaiśvarayya sampannanāda prērakanāda śivananu kāṇanayya
śāntavīrēśvarā