ಶಿವಲಿಂಗವನು ಶ್ರೀಗುರುವನು ಶಿಷ್ಯನನು
ತನ್ನ ಸ್ವರೂಪವೆಂಬ ಅನುಭವವು
ಸರ್ವಗ್ರಾಸ ಸ್ವರೂಪವಾದ ಕಾರಣ
ಸಹಭೋಜನವೆಂದು ಹೇಳುವರಯ್ಯ
ಶಾಂತವೀರೇಶ್ವರಾ
Transliteration Śivaliṅgavanu śrīguruvanu śiṣyananu
tanna svarūpavemba anubhavavu
sarvagrāsa svarūpavāda kāraṇa
sahabhōjanavendu hēḷuvarayya
śāntavīrēśvarā