•  
  •  
  •  
  •  
Index   ವಚನ - 623    Search  
 
ಸರ್ವಾಂಗಲ್ಲಿ ಪರಿಪೂರ್ಣವಾದಂಥ ಶಿವಲಿಂಗದ ಶರೀರವೆಂಬ ಬಟ್ಟಲಲ್ಲಿ ಇರಿಸಿದ ಪ್ರಸಾದದ ಸಂತೃಪ್ತಿ ಸ್ವರೂಪವಾದುದರಿಂದ ಸಮಸ್ತವೂ ಲಿಂಗಸ್ವರೂಪವಹುದಯ್ಯ ಶಾಂತವೀರೇಶ್ವರಾ
Transliteration Sarvāṅgalli paripūrṇavādantha śivaliṅgada śarīravemba baṭṭalalli irisida prasādada santr̥pti svarūpavādudarinda samastavū liṅgasvarūpavahudayya śāntavīrēśvarā