•  
  •  
  •  
  •  
Index   ವಚನ - 624    Search  
 
ಸರ್ಪನು ಕಚ್ಚಿದಂಥ ಶರೀರವು ವಿಷಶರೀರದ ಹಾಗೆ ಶಿವಲಿಂಗವು ಸೋಂಕಿದಂಥ ಶರೀರವು ಶಿವಲಿಂಗದ ಶರೀರದ ಹಾಂಗೆಯಯ್ಯ ಶಾಂತವೀರೇಶ್ವರಾ
Transliteration Sarpanu kaccidantha śarīravu viṣaśarīrada hāge śivaliṅgavu sōṅkidantha śarīravu śivaliṅgada śarīrada hāṅgeyayya śāntavīrēśvarā