•  
  •  
  •  
  •  
Index   ವಚನ - 4    Search  
 
ಚಾರ್ವಾಕ ಬೌದ್ಧವೆ ಮಾ….ದಿ ಕಡೆಯಾದ ತ್ರಯೋ ….ವೈಭಾಷಿಕ ಮಹಾಯಾನಿಸಿಕ ಸೌತಾತಿಂತ್ರಿ[ಕ] …..ನಾಥರ ಮತಂಗನಾಥ ಮತ್ಸೇಂದ್ರನಾಥ ಘಟಿಯಂತ್ರನಾಥ ಗೋರಕ್ಷನಾಥರೆಂ…….ಕಲ್ಪಿತಮಾದ ಕೌಳಯಾಮಳಾದಿ …….ನಿಷಿದ್ಧ ಕರ್ಮಮುಳ್ಳ ಶಾಸ್ತ್ರಂತರಂಗಳವರಲ್ಲಿ ಅಭಿಚಾರ ಕರ್ಮಜನಿತ ವ್ಯಾಧಾದಿದ್ವಾರದಿಂ ಅಕಾಲ ಮೃತಿರೂಪ ಮಾರಣಾ….ದಿಸಂ ವಶೀಕರಣಲಕ್ಷಣ ಮೋಹನವೆಂಬ ಅಗ್ನಿಸ್ತಂಭ ಜಲಸ್ತಂಬ ಇಂದ್ರಿಯಸ್ತಂಭ ಖಡ್ಗಸ್ತಂಭಗಲ …… ಭನವೆಂಬ ಪೂರ್ವ ಸುಖಾಶ್ರಯ ನಿರಸನಾತ್ಮಕಂ ಉಚ್ಚಾರಣಮೆಂಬ ವಸ್ತ್ರಾಭರಣವಾಹನವನಿತಾದಿ ವಸ್ತ್ರ …… ಕರ್ಷಣಮೆಂಬ ಪ್ರಾಣಸ್ನೇಹಿತಾನ್ಯೋನ್ಯ ವಿರೋಧ ಕರಣಾತ್ಮಕ ವಿದ್ವೇಷಣಮೆಂಬ ಷಟ್ಕರ್ಮಂಗಳಂ ರಾಜವಶ್ಯಂ ಜ……. ಭೂತಗ್ರಹಾವೇಷಂಗಳಂ ಪಾದುಕಾಸಿದ್ಧಿ ಅಂಜನಾಸಿದ್ಧಿ ಘುಟಿಕಾಸಿದ್ಧಿ ಮೂಲಿಕಾಸಿದ್ಧಿ ರಸರಸಾಯನಾದಿ ಸಿದ್ಧಿಗಳಂ ಸಾಧಿಸುತ್ತಿರ್ಕ್ಕುಂ….. ಕ್ತಿ ತತ್ತ್ವಮಸಿಯಾದೊರ್ವಾತ್ಮನಿಂ [ವಾ]ಸುದೇವನಿಂ ಕ್ರಮದಿಂದುಕ್ತಮಾದ ಶಾಕ್ತೇಯ ಪಾಂಚರಾತ್ರಮೇಂಬ ಶಾಸ್ತ್ರಂತರದ್ವಯಂಗಳವ[ರಲ್ಲಿ]…. [ವೆಲ್ಲ] ಶಕ್ತಿಪರಿಣಾಮಮೆಂಬುದು ಮೊದಲಾದವಂ ವಿಸ್ತರಿಸೂದು ಪಾಂಚರಾತ್ರಕೆ ಪೃಥುವ್ಯಾದಿ ಮಾನಸಾಂತಮಾದ ಜಡನುರ್ವಿಂಶತಿ ತ …… ವಾಸುದೇವನಿಂ ಜಗದ್ಧಿತಾರ್ಥಮಾಗಿ ಕೃಷ್ಣ ಅನಿರುದ್ಧ ಮಕರಧ್ವಜರ್ ರೌಹಿಣೇಯರೆಂಬ ನಾಲ್ವರುತ್ಪತ್ತಿಮೊದಲಾದವಂ ಸಂಪಾದಿಸುತ್ತಿರ್ಕುಂ ಶಾಂತವೀರೇಶ್ವರಾ.
Transliteration Cārvāka baud'dhave mā….Di kaḍeyāda trayō….Vaibhāṣika mahāyānisika sautātintri[ka] …..Nāthara mataṅganātha matsēndranātha ghaṭiyantranātha gōrakṣanāthareṁ…….Kalpitamāda kauḷayāmaḷādi…….Niṣid'dha karmamuḷḷa śāstrantaraṅgaḷavaralli abhicāra karmajanita vyādhādidvāradiṁ akāla mr̥tirūpa māraṇā….Disaṁ vaśīkaraṇalakṣaṇa mōhanavemba agnistambha jalastamba indriyastambha khaḍgastambhagala…… bhanavemba pūrva sukhāśraya nirasanātmakaṁ uccāraṇamemba vastrābharaṇavāhanavanitādi Vastra…… karṣaṇamemba prāṇasnēhitān'yōn'ya virōdha karaṇātmaka vidvēṣaṇamemba ṣaṭkarmaṅgaḷaṁ rājavaśyaṁ ja……. Bhūtagrahāvēṣaṅgaḷaṁ pādukāsid'dhi an̄janāsid'dhi ghuṭikāsid'dhi mūlikāsid'dhi rasarasāyanādi sid'dhigaḷaṁ sādhisuttirkkuṁ….. Kti tattvamasiyādorvātmaniṁ [vā]sudēvaniṁ kramadinduktamāda Śāktēya pān̄carātramēmba śāstrantaradvayaṅgaḷava[ralli]…. [Vella] śaktipariṇāmamembudu modalādavaṁ vistarisūdu pān̄carātrake pr̥thuvyādi mānasāntamāda jaḍanurvinśati ta…… vāsudēvaniṁ jagad'dhitārthamāgi kr̥ṣṇa anirud'dha makaradhvajar rauhiṇēyaremba nālvarutpattimodalādavaṁ sampādisuttirkuṁ śāntavīrēśvarā.