•  
  •  
  •  
  •  
Index   ವಚನ - 5    Search  
 
ಬಳಿಕಾ ಕೌಕಿಕ ವೈದಿಕ ಅಧ್ಯಾತ್ಮಿಕಂ ಅತಿಮಾರ್ಗಿಕ ಮಾಂತ್ರಿಕವೆಂದು ಪಂಚವಿಧ ಶಾಸ್ತ್ರಂಗಳು ಅವರಲ್ಲಿ ಲೌಕಿಕ[ಮೆಂಬದು] ಧನ್ವಂತರ್ಯಾದಿಗಳಿಂದುಕ್ತಮಾದ ಆಯುರ್ವೇದಂ ದಂಡನೀತಿ ಮೊದಲಾದ ದೃಷ್ಟಫಲಂಗಳಂ ವಿರ್ಧರಿಸುತ್ತಿರ್ಕುಂ ಶಾಂತವೀರೇಶ್ವರಾ.
Transliteration Baḷikā kaukika vaidika adhyātmikaṁ atimārgika māntrikavendu pan̄cavidha śāstraṅgaḷu avaralli laukika[membadu] dhanvantaryādigaḷinduktamāda āyurvēdaṁ daṇḍanīti modalāda dr̥ṣṭaphalaṅgaḷaṁ virdharisuttirkuṁ śāntavīrēśvarā.