ಬಸವಣ್ಣ   
  ವಚನ - 714     
 
ಅಣ್ಣ, ತಮ್ಮ, ಹೆತ್ತಣ್ಣ ಗೋತ್ರವಾದರೇನು, ಲಿಂಗಸಾಹಿತ್ಯವಿಲ್ಲದವರ ಎನ್ನವರೆನ್ನೆನಯ್ಯಾ. ನಂಟು-ಭಕ್ತಿ ನಾಯಕನರಕ, ಕೂಡಲಸಂಗಮದೇವಾ!