ಬಸವಣ್ಣ   
  ವಚನ - 1163     
 
ಕೊಂಡುದಿಲ್ಲ ಕೊಟ್ಟುದಿಲ್ಲ, ಲಗ್ಗವಿಲ್ಲ ವಿಲಗ್ಗವಿಲ್ಲ, ನಮಗೆ ನಿಮಗೆ ಸಂಬಂಧವಿಲ್ಲ, ನಮಗೆ ನಿಮಗೆ ಭಾವಭೇದವಿಲ್ಲ, ಕೂಡಲಸಂಗಮದೇವಾ, ಇರು, ಇರದೆ ಮಾಣು.