ಬಸವಣ್ಣ   
  ವಚನ - 1369     
 
ಸಂಸಾರವೆಂಬಡವಿಯಲ್ಲಿ ಹುಲಿಯುಂಟು, ಕರಡಿಯುಂಟು. ಶರಣನಂಜನಂಜ, ಮಹಾಧೀರ ಶರಣನಂಜನಂಜ, ಕೂಡಲಸಂಗನ ಶರಣಂಗೆ ನಿರ್ಭಯ.