•  
  •  
  •  
  •  
Index   ವಚನ - 2    Search  
 
ಮುನ್ನ ಕೈಲಾಸದಲಿ ಪನ್ನಗಧರನಾಳು | ಎನ್ನಯ ಪೆಸರು ಪುಷ್ಪದತ್ತನು ಎಂದು | ಮನ್ನಿಪರು ದಯದಿ ಸರ್ವಜ್ಞ
Transliteration Munna kailāsadali pannagadharanāḷu | ennaya pesaru puṣpadattanu endu | manniparu dayadi sarvajña
ಶಬ್ದಾರ್ಥಗಳು ಪನ್ನಗ|ಧರ = ಸರ್ಪವನ್ನು+ಧರಿಸಿದವ= ಶಿವ;