ವಚನ - 3     
 
ಅಂದಿನ ಪುಷ್ಪದತ್ತ ಬಂದ ವರರುಚಿಯಾಗಿ | ಮುಂದವ ಸಾಲೆ ಸರ್ವಜ್ಞನೆಂದೆನಿಸಿ | ನಿಂದವನು ನಾನೆ ಸರ್ವಜ್ಞ