ಅಂಬಲೂರೋಳೆಸೆವ ಕುಂಬಾರಸಾಲೆಯಲಿ |
ಇಂಬಿನಾಕಳೆಮಾಳಿಯೊಳು ಬಸವರಸ |
ನಿಂಬಿಟ್ಟನೆನ್ನ ಸರ್ವಜ್ಞ
Transliteration Ambalūrōḷeseva kumbārasāleyali |
imbinākaḷemāḷiyoḷu basavarasa |
nimbiṭṭanenna sarvajña
ಶಬ್ದಾರ್ಥಗಳು ಅಂಬಲೂರು = ಈಗಿನ ಅಬಲೂರು; ಇಂಬಿಡು = ಪಾಯಹಾಕು; ಜನ್ಮಕ್ಕೆ ಮೊದಲು ಮಾಡು; ಗರ್ಭಾದಾನ ಮಾಡು; ಇಂಬಿನ = ಮೈ ಕೈಯಿಂದ ದುಂಡಗಾದ; ಪುಷ್ಟಳಾದ; ಕಳೆಮಾಳಿ = ರೂಪವತಿಯಾದ ಮಾಳಿ ಎಂಬ ಹೆಂಗಸು;