•  
  •  
  •  
  •  
Index   ವಚನ - 9    Search  
 
ಬಿಂದುವನು ಬಿಟ್ಟುಹೋ | ದಂದು ಬಸಿರಾದಳವ | ಳೊಂದಾಗಿ ಹೊತ್ತ ದಶಮಾಸವುದರದಿ | ನಿಂದಾನು ಬೆಳದೆ ಸರ್ವಜ್ಞ
Transliteration Binduvanu biṭṭuhō | dandu basirādaḷava | ḷondāgi hotta daśamāsavudaradi | nindānu beḷade sarvajña