•  
  •  
  •  
  •  
Index   ವಚನ - 13    Search  
 
ಮಾಳನೂ ಮಾಳಿಯೂ ಕೂಳಿಂದ ಹೆಮ್ಮೆಯಲಿ | ಕೇಳಲೆನ್ನಾರಮಗನೆಂದು, ನಾ ಶಿವನ | ಮೇಳದವನೆಂದೆ ಸರ್ವಜ್ಞ
Transliteration Māḷanū māḷiyū kūḷinda hem'meyali | kēḷalennāramaganendu, nā śivana | mēḷadavanende sarvajña
ಶಬ್ದಾರ್ಥಗಳು ಕೂಳಿಂದ = 1)ಕೂಳುಹಾಕಿ ಪೋಷಿಸಿದ ನಿಮಿತ್ತ 2) ಕೂಳು ತಿಂದು ಸೊಕ್ಕಿದ್ದರಿಂದ ಮೇಳದವನು=ಗಣಗಳಲ್ಲೊಬ್ಬನು; ಮಾಳ = ಕುಂಬಾರ ಮಾಳಿಯಲ್ಲಿ ಮೋಹಿತನಾದ್ದರಿಂದ, ಸರ್ವಜ್ಞನು ತಂದೆಯಾದ ಬಸವರಸನಿಗೆ ಇಟ್ಟ ಹಾಸ್ಯದ ಹೆಸರು;