•  
  •  
  •  
  •  
Index   ವಚನ - 14    Search  
 
ತಂದೆ ವಿಪ್ರನು ಅಲ್ಲ ತಾಯಿ ಮಾಳಿಯು ಅಲ್ಲ | ಚಂದ್ರಶೇಖರನ ವರದಿಂದ ಪುಟ್ಟಿದ | ಕಂದ ತಾನೆಂದ ಸರ್ವಜ್ಞ
Transliteration Tande vipranu alla tāyi māḷiyu alla | candraśēkharana varadinda puṭṭida | kanda tānenda sarvajña