•  
  •  
  •  
  •  
Index   ವಚನ - 43    Search  
 
ಸುರತರುವು ಮರನಲ್ಲ ಸುರಭಿಯೊಂದಾವಲ್ಲ | ಪರುಷ ಪಾಷಾಣದೊಳಗಲ್ಲ ಗುರುರಾಯ | ನರರೊಳಗಲ್ಲ ಸರ್ವಜ್ಞ
Transliteration Surataruvu maranalla surabhiyondāvalla | paruṣa pāṣāṇadoḷagalla gururāya | nararoḷagalla sarvajña
ಶಬ್ದಾರ್ಥಗಳು ಪರುಷ = ಸ್ಪರ್ಷವೇಧಿ, ಲೋಹವನ್ನು ಬಂಗಾರ ಮಾಡುವ ಕಲ್ಲು; ಸುರತರು = ಕಲ್ಪವೃಕ್ಷ; ಸುರಭಿ = ಕಾಮಧೇನು;