ಗುರುವ ನರನೆಂದವಗೆ ಹರನ ಶಿಲೆಯೆಂದವಗೆ |
ಕರಣ ಪ್ರಸಾದವೆಂಜಲೆಂದವನಿಗೆ |
ನರಕ ತಪ್ಪುವುದೇ ಸರ್ವಜ್ಞ
Transliteration Guruva naranendavage harana śileyendavage |
karaṇa prasādaven̄jalendavanige |
naraka tappuvudē sarvajña
ಶಬ್ದಾರ್ಥಗಳು ಕರಣ = ಗುರು, ಲಿಂಗ, ಜಂಗಮದ ಭುಕ್ತತೀರ್ಥ; ಪ್ರಸಾದ = ಗುರು, ಲಿಂಗ, ಜಂಗಮದ ಭುಕ್ತಶೇಷ; ಹರ = ಇಷ್ಟಲಿಂಗ; ಹಾಗೂ ಗುಡಿಯೊಳಗಿನ ಲಿಂಗ;