•  
  •  
  •  
  •  
Index   ವಚನ - 45    Search  
 
ಹಿರಿಯನಾನೆನಬೇಡ ಗುರುವನಿಂದಿಸಬೇಡ | ಬರೆವರ ಕೂಡ ಹಗೆಬೇಡ ಬಂಗಾರ | ದರವು ಬೇಡೆಂದ ಸರ್ವಜ್ಞ
Transliteration Hiriyanānenabēḍa guruvanindisabēḍa | barevara kūḍa hagebēḍa baṅgāra | daravu bēḍenda sarvajña
ಶಬ್ದಾರ್ಥಗಳು ಎರವು = ಕಡ; ಬರೆವ = ಬುದ್ದಿವಂತ; ಕರಣೀಕ; ಕುಲಕರ್ಣಿ; ಹಿರಿಯನಾನೇನಬೇಡ = ನಾನೇ ಶ್ರೇಷ್ಠನೆಂದು ಗರ್ವಿಸಬೇಡ;