•  
  •  
  •  
  •  
Index   ವಚನ - 54    Search  
 
ಮೊಸರು ಕಡೆಯಲು ಬೆಣ್ಣೆ | ಯೊಸೆದು ತೋರುವ ತೆರದಿ | ಹಸನುಳ್ಳ ಗುರುವಿನುಪದೇಶದಿಂ ಮುಕ್ತಿ | ವಶವಾಗದಿಹುದೆ? ಸರ್ವಜ್ಞ
Transliteration Mosaru kaḍeyalu beṇṇe | yosedu tōruva teradi | hasanuḷḷa guruvinupadēśadiṁ mukti | vaśavāgadihude? Sarvajña
ಶಬ್ದಾರ್ಥಗಳು ಒಸೆದು = ಒಪ್ಪಿ; ಹಸನುಳ್ಳ = ತ್ರಿಕರಣ ಶುದ್ದನಾದ; ಮಾಯಾವಿಕಾರವಿಲ್ಲದ;