•  
  •  
  •  
  •  
Index   ವಚನ - 55    Search  
 
ತುಪ್ಪವಾದಾ ಬಳಿಕ ಹೆಪ್ಪನೆರೆದವರುಂಟೆ? | ನಿಷ್ಪನ್ನನಾದ ಗುರೂಪದೇಶದಿಂ | ತಪ್ಪದದು ಮುಕ್ತಿ ಸರ್ವಜ್ಞ
Transliteration Tuppavādā baḷika heppaneredavaruṇṭe? | Niṣpannanāda gurūpadēśadiṁ | tappadadu mukti sarvajña
ಶಬ್ದಾರ್ಥಗಳು ನಿಷ್ಪನ್ನ = ಸಿದ್ದ; ಸಂಪೂರ್ಣತೆ ಮುಟ್ಟಿದ;