•  
  •  
  •  
  •  
Index   ವಚನ - 156    Search  
 
ಭ್ರಷ್ಟ ದೈವಕೆ ಬಾಯ ಬಿಟ್ಟಲ್ಲಿ ಫಲವಿಲ್ಲ | ಸೃಷ್ಟಿಗೀಶ್ವರನ ಭಜಿಸಿದರೆ ಮುಂದಕೆ | ಇಷ್ಟಾರ್ಥವೀವ! ಸರ್ವಜ್ಞ
Transliteration Bhraṣṭa daivake bāya biṭṭalli phalavilla | sr̥ṣṭigīśvarana bhajisidare mundake | iṣṭārthavīva! Sarvajña
ಶಬ್ದಾರ್ಥಗಳು ಇಷ್ಟಾರ್ಥ = ಬೇಡಿದ ಪದಾರ್ಥ; ಭ್ರಷ್ಟದೈವ = ಮೂರ್ತಿ;