•  
  •  
  •  
  •  
Index   ವಚನ - 157    Search  
 
ಎಲ್ಲ ದೈವವ ಬೇಡಿ ಹಲ್ಲು ಬಾಯ್ದೆರೆಯದೇ | ಬಲ್ಲಿದ ಶಿವನ ಭಜಿಸಿ ಬೇಡಿದಡಾತ | ನಿಲ್ಲೆನಲಿಕರಿಯ ಸರ್ವಜ್ಞ
Transliteration Ella daivava bēḍi hallu bāydereyadē | ballida śivana bhajisi bēḍidaḍāta | nillenalikariya sarvajña
ಶಬ್ದಾರ್ಥಗಳು ಬಲ್ಲಿದ = ಸರ್ವಶಕ್ತನಾದ;