•  
  •  
  •  
  •  
Index   ವಚನ - 172    Search  
 
ಬೊಮ್ಮ ನಿರ್ಮಿಪನೆಂಬ ದುರ್ಮತಿಯೆ ನೀ ಕೇಳು | ಬೊಮ್ಮನ ಸತಿಗೆ ಮೂಗಿಲ್ಲವಾಮೂಗ | ನಿರ್ಮಿಸನದೇಕೆ ? ಸರ್ವಜ್ಞ
Transliteration Bom'ma nirmipanemba durmatiye nī kēḷu | bom'mana satige mūgillavāmūga | nirmisanadēke? Sarvajña
ಶಬ್ದಾರ್ಥಗಳು ದುರ್ಮತಿ = ಮೂರ್ಖ;