•  
  •  
  •  
  •  
Index   ವಚನ - 173    Search  
 
ಹುಟ್ಟಿಸುವನಜನೆಂಬ ಕಷ್ಟದಾನುಡಿಬೇಡ | ಹುಟ್ಟಿಪನು ತನ್ನ ಶಿರಹರಿಯೆ ಮತ್ತೊಂದ | ಹುಟ್ಟಿಸನದೇಕೆ ? ಸರ್ವಜ್ಞ
Transliteration Huṭṭisuvanajanemba kaṣṭadānuḍibēḍa | huṭṭipanu tanna śirahariye mattonda | huṭṭisanadēke? Sarvajña
ಶಬ್ದಾರ್ಥಗಳು ಕಷ್ಟದ ನುಡಿ = ಕಠೋರವಾದ ಮಾತು; ಹುಟ್ಟಪ = ಬ್ರಹ್ಮ;