ವಚನ - 174     
 
ಹತ್ತುಭವವನು ಎತ್ತಿ ಎತ್ತು ಎಮ್ಮೆಯಕಾದು | ಮತ್ತೆ ಪಾಂಡವರಿಗಾಳಾದ ಹರಿಯು ತಾ | ನೆತ್ತಣಾದೈವ? ಸರ್ವಜ್ಞ