•  
  •  
  •  
  •  
Index   ವಚನ - 184    Search  
 
ಉಂಬಳಿಯು ಇದ್ದವರು ಕಂಬಳಿಯ ಹೊದೆಯುವರೆ ? | ಶಂಭುವಿದ್ದಂತೆ ಮತ್ತೊಂದು ದೈವವ | ನಂಬುವನೆ ಹೆಡ್ಡ ಸರ್ವಜ್ಞ
Transliteration Umbaḷiyu iddavaru kambaḷiya hodeyuvare? | Śambhuviddante mattondu daivava | nambuvane heḍḍa sarvajña
ಶಬ್ದಾರ್ಥಗಳು ಉಂಬಳಿ = ಇನಾಮುಗ್ರಾಮ;