•  
  •  
  •  
  •  
Index   ವಚನ - 191    Search  
 
ಸಂಗದಿಂ ಕೆಳೆಯಿಲ್ಲ ಭಂಗದಿಂ ಮೊರೆಯಿಲ್ಲ | ಗಂಗೆಯಿಂದಧಿಕ ನದಿಯಿಲ್ಲ, ಪರದೈವ | ಲಿಂಗದಿಂದಿಲ್ಲ; ಸರ್ವಜ್ಞ
Transliteration Saṅgadiṁ keḷeyilla bhaṅgadiṁ moreyilla | gaṅgeyindadhika nadiyilla, paradaiva | liṅgadindilla; sarvajña