ನಿದ್ರೆಯಿಂ ಸುಖವಿಲ್ಲು | ಪದ್ರದಿಂದರಿಯಿಲ್ಲ |
ಮುದ್ರೆಯಿಂದಧಿಕ ಮಾತಿಲ್ಲ, ದೈವವು |
ರುದ್ರನಿಂದಿಲ್ಲ; ಸರ್ವಜ್ಞ
Transliteration Nidreyiṁ sukhavillu | padradindariyilla |
mudreyindadhika mātilla, daivavu |
rudranindilla; sarvajña
ಶಬ್ದಾರ್ಥಗಳು ಮುದ್ರೆ = ಮೌನಕ್ಕಿಂತ ಹೆಚ್ಚಿನ ಪಾಂಡಿತ್ಯವಿಲ್ಲ;