•  
  •  
  •  
  •  
Index   ವಚನ - 194    Search  
 
ಇದ್ದಲಿಂ ಕರಿದಿಲ್ಲ ಬುದ್ಧಿಯಿಂ ಹಿರಿದಿಲ್ಲ | ವಿದ್ರದಿಂದಧಿಕ ಧನವಿಲ್ಲ ದೈವತಾ | ರುದ್ರನಿಂದಿಲ್ಲ; ಸರ್ವಜ್ಞ
Transliteration Iddaliṁ karidilla bud'dhiyiṁ hiridilla | vidradindadhika dhanavilla daivatā | rudranindilla; sarvajña