•  
  •  
  •  
  •  
Index   ವಚನ - 195    Search  
 
ಲೀಲೆಯಿಂ ಕಣ್ಣಿಲ್ಲ ಗಾಲಿಯಿಂ ಒಟವಿಲ್ಲ | ವಾಲಿಯಿಂದಧಿಕ ಬಲರಿಲ್ಲ, ಪರದೈವ | ಶೂಲಿಯಿಂದಿಲ್ಲ; ಸರ್ವಜ್ಞ
Transliteration Līleyiṁ kaṇṇilla gāliyiṁ oṭavilla | vāliyindadhika balarilla, paradaiva | śūliyindilla; sarvajña
ಶಬ್ದಾರ್ಥಗಳು ಕಣ್ಣು = ಪ್ರೀತಿ, ಜ್ಞಾನ; ಬಟು = ದುಂಡು ; ಲೀಲೆ = ಅಂತಃಕರಣದಿಂದ ಕಾಣು, ಅರ್ಪಿತ ಬುದ್ದಿಯಿಂದ ನೋಡು; ವಾಲಿ = ಸುಗ್ರೀವನ ಅಣ್ಣ; ಶೂಲಿ = ತ್ರಿಶೂಲವನ್ನು ಹಿಡಿದವ;