•  
  •  
  •  
  •  
Index   ವಚನ - 196    Search  
 
ನಿಂಬೆಗಿಂ ಹುಳಿಯಿಲ್ಲ ತುಂಬೆಗಿಂ ಕಿರಿದಿಲ್ಲ | ನಂಬಿಗೆಯಿಂದಧಿಕ ಗುಣವಿಲ್ಲ ದೈವವು | ಶಂಭುವಿಂದಿಲ್ಲ; ಸರ್ವಜ್ಞ
Transliteration Nimbegiṁ huḷiyilla tumbegiṁ kiridilla | nambigeyindadhika guṇavilla daivavu | śambhuvindilla; sarvajña