•  
  •  
  •  
  •  
Index   ವಚನ - 216    Search  
 
ಚಿತ್ತವಿಲ್ಲದ ಗುಡಿಯ ಸುತ್ತಿದಡೆ ಫಲವೇನು ? | ಎತ್ತು ಗಾಣವನು ಹೊತ್ತುತಾ ನಿತ್ಯದಿ | ಸುತ್ತಿ ಬಂದಂತೆ! ಸರ್ವಜ್ಞ
Transliteration Cittavillada guḍiya suttidaḍe phalavēnu? | Ettu gāṇavanu hottutā nityadi | sutti bandante! Sarvajña