•  
  •  
  •  
  •  
Index   ವಚನ - 217    Search  
 
ಮನದಲ್ಲಿ ನೆನೆವಂಗೆ ಮನೆಯೇನು ಮಠವೇನು ? | ಮನದಲ್ಲಿ ನೆನೆಯದಿರುವನು ದೇಗುಲದ | ಕೊನೆಯಲಿದ್ದೇನು ? ಸರ್ವಜ್ಞ
Transliteration Manadalli nenevaṅge maneyēnu maṭhavēnu? | Manadalli neneyadiruvanu dēgulada | koneyaliddēnu? Sarvajña
ಶಬ್ದಾರ್ಥಗಳು ಕೊನೆ = ಅತಿ ಸಮೀಪ, ತುದಿ;