•  
  •  
  •  
  •  
Index   ವಚನ - 222    Search  
 
ಕಾಚು ವೀಳ್ಯಕೆ ಇಂಬು ಲೋಚನಾಂಜನಕಿಂಬು | ಕೂಚುಗಳಿಂಬು ಮಾಳಿಗೆಗೆ ಭಕ್ತಗೈ | ದಾಚಾರವಿಂಬು ಸರ್ವಜ್ಞ
Transliteration Kācu vīḷyake imbu lōcanān̄janakimbu | kūcugaḷimbu māḷigege bhaktagai | dācāravimbu sarvajña
ಶಬ್ದಾರ್ಥಗಳು ಅಂಜನ = ಕಾಡಿಗೆ; ಇಂಬು = ಯೋಗ್ಯ; ಕೂಚು = ಕುಂಬಿ; ಭಕ್ತಗೆ+ಐದು+ಆಚಾರ = ಸದಾಚಾರ, ನಿಯತಾಚಾರ, ಶಿವಾಚಾರ, ಲಿಂಗಾಚಾರ(ಸತ್ಯಾಚಾರ), ಗಣಾಚಾರಗಳೆಂದು 05 ವಿಧ; ಲೋಚನ = ಕಣ್ಣು;