•  
  •  
  •  
  •  
Index   ವಚನ - 223    Search  
 
ಇಂದುವಿನೊಳುರಿಯುಂಟೆ ಸಿಂಧುವಿನೊಳರಬುಂಟೆ | ಸಂದವೀರನೊಳು ಭಯವುಂಟೆ ಭಕ್ತಗೆ | ಸಂದೇಹವುಂಟೆ ಸರ್ವಜ್ಞ
Transliteration Induvinoḷuriyuṇṭe sindhuvinoḷarabuṇṭe | sandavīranoḷu bhayavuṇṭe bhaktage | sandēhavuṇṭe sarvajña
ಶಬ್ದಾರ್ಥಗಳು ಅರಬು = ಬತ್ತುವಿಕೆ; ಇಂದು = ಚಂದ್ರ; ಸಂದವೀರ = ಲೋಕ ಪ್ರಸಿದ್ದ ಕಲಿ; ಸಿಂಧು = ಸಮುದ್ರ;