•  
  •  
  •  
  •  
Index   ವಚನ - 261    Search  
 
ಆಸನವು ದೃಢವಾಗಿ ನಾಸಿಕಾಗ್ರದಿದಿಟ್ಟಿ | ಸೂಸುವ ಮನವ ಘನದಲಿರಿಸಿದನು ಜಗ-| ದೀಶನಾಗಿಕ್ಕು ಸರ್ವಜ್ಞ
Transliteration Āsanavu dr̥ḍhavāgi nāsikāgradidiṭṭi | sūsuva manava ghanadalirisidanu jaga-| dīśanāgikku sarvajña