•  
  •  
  •  
  •  
Index   ವಚನ - 262    Search  
 
ಪವನಪರಿಯರಿದಂಗೆ ಶಿವನು ಸಾಧಿಸಲಕ್ಕು | ಭವಮಾಲೆ ಹರಿದು ಸುಖಿಸಲು ಅವಸದಾ-| ಶಿವನು ತಾನಕ್ಕು ಸರ್ವಜ್ಞ
Transliteration Pavanapariyaridaṅge śivanu sādhisalakku | bhavamāle haridu sukhisalu avasadā-| śivanu tānakku sarvajña
ಶಬ್ದಾರ್ಥಗಳು ಪವನಪರಿ = ಪ್ರಾಣಾಯಾಮವನ್ನು ಮಾಡುವ ವಿಧಾನ;