•  
  •  
  •  
  •  
Index   ವಚನ - 276    Search  
 
ಕಲ್ಲಿನಲಿ ಮಣ್ಣಿನಲಿ ಮುಳ್ಳಿನಾ ಮೊನೆಯಲ್ಲಿ | ಎಲ್ಲಿ ನೆನೆದಲ್ಲಿ ಶಿವನಿರ್ಪ ಅವ ನೀನಿ-| ದ್ದಲ್ಲಿ ಇರುವ ಸರ್ವಜ್ಞ
Transliteration Kallinali maṇṇinali muḷḷinā moneyalli | elli nenedalli śivanirpa ava nīni-| ddalli iruva sarvajña