•  
  •  
  •  
  •  
Index   ವಚನ - 277    Search  
 
ಕಲ್ಲು ಕಾಷ್ಟದೊಳಿರುವ ಮುಳ್ಳು ಮೊನೆಯಲ್ಲಿರುವ | ಸುಳ್ಳು ಈ ಮಾತು ಎನಬೇಡ ಪರಮಾತ್ಮ | ನೆಲ್ಲೆಲ್ಲು ಇರುವ ಸರ್ವಜ್ಞ
Transliteration Kallu kāṣṭadoḷiruva muḷḷu moneyalliruva | suḷḷu ī mātu enabēḍa paramātma | nellellu iruva sarvajña