•  
  •  
  •  
  •  
Index   ವಚನ - 278    Search  
 
ತಿಟ್ಟೆಯೊಳು ತೆವರದೊಳು ಹುಟ್ಟಿಹನೆ ಪರಶಿವನು | ಹುಟ್ಟುಸಾವುಗಳು ಅವಗಿಲ್ಲ ಜಗವನು | ಬಿಟ್ಟಿಹನು ನೋಡ ಸರ್ವಜ್ಞ
Transliteration Tiṭṭeyoḷu tevaradoḷu huṭṭihane paraśivanu | huṭṭusāvugaḷu avagilla jagavanu | biṭṭihanu nōḍa sarvajña
ಶಬ್ದಾರ್ಥಗಳು ತಿಟ್ಟೆತೆವರ = ತಗ್ಗುದಿನ್ನೆ, ಸಣ್ಣ ದೊಡ್ಡ ದಿನ್ನೆ; ಹುಟ್ಟಿಹನೆ = ಲಿಂಗಪ್ರತಿಷ್ಠೆಯಾದಲ್ಲಿ? ; ಹುಟ್ಟುಸಾವು = ಸ್ಥಿತಿತ್ರಯ;