•  
  •  
  •  
  •  
Index   ವಚನ - 294    Search  
 
ಸತ್ತು ಹುಟ್ಟುವರೆಂಬ ಮಿಥ್ಯದಾ ನುಡಿಯೇಕೆ | ಬಿತ್ತಿದರೆ ಬೀಜ ಬೆಳೆವಂತೆ ವೃಕ್ಷತಾ| ಸತ್ತು ಹುಟ್ಟುವುದೆ? ಸರ್ವಜ್ಞ
Transliteration Sattu huṭṭuvaremba mithyadā nuḍiyēke | bittidare bīja beḷevante vr̥kṣatā| sattu huṭṭuvude? Sarvajña