•  
  •  
  •  
  •  
Index   ವಚನ - 295    Search  
 
ಆತುಮನ ಬಣ್ಣವನು ಮಾತಿನ ಅಗಾಧವನು | ಜಾತಿಯ ನೆಲೆಯನರಿದು ತಾ ಪರಮನಾ-| ದಾತನೆ ಜ್ಞಾನಿ ಸರ್ವಜ್ಞ
Transliteration Ātumana baṇṇavanu mātina agādhavanu | jātiya neleyanaridu tā paramanā-| dātane jñāni sarvajña
ಶಬ್ದಾರ್ಥಗಳು ಆತುಮದ ಬಣ್ಣ = ಆತ್ಮನ ನಿಜರೂಪ; ಜಾತಿಯ ನೆಲೆಯ ನರಿದು = ತಾನಾರು? ತನಗೆ ಈ ಶರೀರ ಬಂಧನವು ಹೇಗೆ ಬಂತೆಂದು ತಿಳಿದು; ಮಾತಿನ ಅಗಾಧ = ತತ್ವಮಸಿಯೆಂಬ ಮಹಾ ವಾಕ್ಯದ ಮರ್ಮ;